ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವ್ಯಾಗನಾರ್ ಕಾರು ಮೊನ್ನೆ ಕಳವಾಗಿತ್ತು. ಸಚಿವಾಲಯದ ಸಮೀಪದ ನಿಲ್ಲಿಸಿದ್ದ ಕಾರನ್ನು ವ್ಯಕ್ತಿಯೊಬ್ಬ ಕೊಂಡು ಹೋಗಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಈ ಕಾರು ಶನಿವಾರ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಪತ್ತೆ ಆಗಿದೆ. ಕೇಜ್ರಿವಾಲ್ ಅವರ ರಾಜಕೀಯ ಜೀವನದಲ್ಲಿ ಈ ಕಾರಿಗೆ ದೊಡ್ಡ ಪಾತ್ರವಿದೆ. ಇದನ್ನು ಆಮ್ ಆದ್ಮಿ ಕಾರು ಎಂದೇ ಕರೆಯಲಾಗುತ್ತದೆ. ಚುನಾವಣೆಯ ಸಂದರ್ಭದಲ್ಲೂ ಕೇಜ್ರಿವಾಲ್ ಇದೇ ಕಾರಿನಲ್ಲಿ ಪ್ರಚಾರಕ್ಕೆ …
Read More »