Wednesday , December 12 2018
ಕೇಳ್ರಪ್ಪೋ ಕೇಳಿ
Home / Tag Archives: women

Tag Archives: women

ಉಚಿತ ಸೀರೆ ವಿತರಣೆ ವೇಳೆ ಮಹಿಳೆಯರ ಹೊಯ್ ಕೈ : ಇಲ್ಲಿದೆ ವೀಡಿಯೋ

ಹೈದರಾಬಾದ್‌ : ಸರ್ಕಾರ ನೀಡುವ ಉಚಿತ ಸೀರೆ ವಿತರಣೆ ವೇಳೆ ಮಹಿಳೆಯರ ನಡುವೆ ಹೊಯ್ ಕೈ ನಡೆದಿದೆ. ಇದು ನಡೆದಿರುವುದು ಸೈದಾಬಾದ್ನಲ್ಲಿ. ಬಾಧುಕಮ್ಮಾ ಹಬ್ಬದ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಬಡ ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸುತ್ತಿತ್ತು. ಈ ಸೀರೆ ವಿತರಣೆ ವೇಳೆ ಮಹಿಳೆಯರ ನಡುವೆ ದೊಡ್ಡ ಜಟಾಪಟಿಯೇ ನಡೆದಿದೆ. ಈ ದೃಶ್ಯ ಈಗ ಸಖತ್ ವೈರಲ್ ಆಗಿವೆ. ಮಹಿಳೆಯರ ಈ ಜಗಳ ಅದೆಷ್ಟು ಜೋರಾಗಿತ್ತು ಎಂದರೆ ಇವರನ್ನು ನಿಯಂತ್ರಿಸಲು ಪೊಲೀಸರು …

Read More »

ಬೆಂಗಳೂರಿನ ಯುವತಿಯ ದೌರ್ಜನ್ಯ ನೋಡಿದಾಗ ಅಪ್ಪನಾಗಿ ನನ್ನ ರಕ್ತ ಕುದಿಯುತ್ತಿದೆ : ಇಲ್ಲಿದೆ ಯುವತಿಯರಿಗೆ ಅಕ್ಷಯ್ ಸಂದೇಶ

ಬೆಂಗಳೂರು : ಹೊಸವರ್ಷಾಚರಣೆ ನೆಪದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಪ್ರದೇಶ ಎಂದೇ ಕರೆಸಿಕೊಳ್ಳುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ನಡೆದಿದ್ದ ಯುವತಿಯ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನೋಡಿದಾಗ ಒಬ್ಬ ಅಪ್ಪನಾಗಿ ನನ್ನ ರಕ್ತ ಕುದಿಯುತ್ತಿದೆ ಎಂದು ಅಕ್ಕಿ ಸಿಟ್ಟು ಪ್ರದರ್ಶಿಸಿದ್ದಾರೆ. ಅಲ್ಲದೆ, ಯುವತಿಯರ ಸ್ವಾತಂತ್ರ್ಯದ ಬಗ್ಗೆ ಕೀಳಾಗಿ ಮಾತನಾಡುವವರ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿರುವ ಈ ಕರಾಟೆ ಕಿಂಗ್, ಯುವತಿಯರು ಆತ್ಮರಕ್ಷಣೆ …

Read More »
error: Content is protected !!