Thursday , December 14 2017
Home / Tag Archives: Yash

Tag Archives: Yash

ಕೆಜಿಎಫ್​ ಪಾರ್ಟು 2 ಸಿದ್ಧತೆ…?

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್​​ ಅಭಿನಯದ ಕೆಜಿಎಫ್​ ಈ ವರ್ಷ ಸಖತ್​ ನಿರೀಕ್ಷೆ ಮೂಡಿಸಿರುವ ಚಿತ್ರಗಳಲ್ಲಿ ಒಂದು. ಹೊಂಬಾಳೆ ಫಿಲ್ಮ್ಸ್​​ ಅಡಿಯಲ್ಲಿ ವಿಜಯ್​ ಕಿರಂಗದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಪ್ರಶಾಂತ್ ನೀಲ್ ಆಕ್ಷನ್ ಕಟ್​ ಹೇಳುತ್ತಿದ್ದಾರೆ. ಐದು ಭಾಷೆಯಲ್ಲಿ ಭರ್ಜರಿಯಾಗಿಯೇ ಈ ಚಿತ್ರ ಸಿದ್ಧವಾಗುತ್ತಿದೆ. ಈಗ ಈ ಕೆಜಿಎಫ್ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಕೆಜಿಎಫ್​ ಪಾರ್ಟು 2ಗೂ ಚಿತ್ರ ನಿರ್ಮಾತೃಗಳು ಮನಸ್ಸು ಮಾಡಿದ್ದಾರಂತೆ. …

Read More »

ಪೊಲೀಸ್ ಗೆಟಪ್ ನಲ್ಲಿ ಯಶ್

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್​ ಖಾಕಿಯಲ್ಲಿ ಮಿಂಚಲಿದ್ದಾರೆ. ಸದ್ಯ ಪುನೀತ್ ರಾಜ್​ಕುಮಾರ್ ಅಭಿನಯದ ಅಂಜನೀಪುತ್ರ ಚಿತ್ರ ನಿರ್ದೇಶನ ಮಾಡುತ್ತಿರುವ ಹರ್ಷ ಅವರ ಮತ್ತೊಂದು ಪ್ರಾಜೆಕ್ಟ್​​ ಕೂಡಾ ಸಿದ್ಧವಾಗಿದ್ದು, ಈ ಪ್ರಾಜೆಕ್ಟ್​ನಲ್ಲಿ ಹರ್ಷ ಜೊತೆ ಯಶ್​ ಇರಲಿದ್ದಾರೆ. ಹರ್ಷ ಮತ್ತು ಯಶ್ ಕಾಂಬಿನೇಷನ್​ನ ಈ ಹೊಸ ಚಿತ್ರದ ಹೆಸರು ‘ರಾಣಾ’. ಸಿಂಹಾದ್ರಿ ಪ್ರೊಡಕ್ಷನ್​​​​​ ಬ್ಯಾನರ್​ನಲ್ಲಿ ರಮೇಶ್​ ಕಶ್ಯಪ್​​ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ. ಈ ಸಿನೆಮಾದಲ್ಲಿ ಯಶ್​​ ಪೊಲೀಸ್ ಅಧಿಕಾರಿಯ …

Read More »

ನಾನು ಯಶ್​ರನ್ನು ಮದ್ವೆ ಆಗ್ಲಾ…? : ಪತ್ನಿ ರಾಧಿಕಾ ಪಂಡಿತ್​​​​ ಬಳಿ ಅನುಮತಿ ಕೇಳಿದ ಯುವತಿ…!

ಬೆಂಗಳೂರು : ಇದನ್ನು ಅಭಿಮಾನ ಎನ್ನಬೇಕಾ…? ತಮಾಷೆ ಎನ್ನಬೇಕಾ…? ಗೊತ್ತಿಲ್ಲ. ಆದರೆ, ಯುವತಿಯೊಬ್ಬರು ರಾಕಿಂಗ್ ಸ್ಟಾರ್​ ಯಶ್​ರನ್ನು ಮದ್ವೆಯಾಗ್ಲಾ ಅಂತ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್​ ಬಳಿಯೇ ಕೇಳಿದ್ದಾರೆ… ಸಾಮಾಜಿಕ ಜಾಲತಾಣದಲ್ಲಿ ಆ ಅಭಿಮಾನಿ ಹಾಕಿಕೊಂಡಿದ್ದ ಪೋಸ್ಟ್ ಮತ್ತು ಅದಕ್ಕೆ ರಾಧಿಕಾ ಪಂಡಿತ್​ ನೀಡಿದ ಉತ್ತರ ಈಗ ವೈರಲ್ ಆಗುತ್ತಿದೆ. ಯಶ್​ಗೆ ದೊಡ್ಡ ಮಟ್ಟದ ಅಭಿಮಾನಿಗಳಿದ್ದಾರೆ. ಹೆಣ್ಣು ಮಕ್ಕಳು ಕೂಡಾ ಯಶ್​​ಗೆ ಮನಸೋತಿದ್ದಿದೆ. ಆದರೆ, ಯಶ್​ಗೆ ಮದುವೆಯಾಗಿದೆ ಎಂದು …

Read More »

ಯಶ್ – ರಾಧಿಕಾ ಪಂಡಿತ್ ನಿಶ್ಚಿತಾರ್ಥ : ಇಲ್ಲಿವೆ ಫೋಟೋಗಳು

ಗೋವಾ : ಸ್ಯಾಂಡಲ್‍ವುಡ್‍ನ ಕ್ಯೂಟ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಡೆದಿದೆ. ಗೋವಾದ ತಾಜ್ ವಿವಾಂತ ಹೊಟೇಲ್‍ನಲ್ಲಿ ಸಂಬಂಧಿಕರು ಮತ್ತು ಸ್ಯಾಂಡಲ್‍ವುಡ್ ದಿಗ್ಗಜರ ಸಮ್ಮುಖದಲ್ಲಿ ಇವರಿಬ್ಬರ ನಿಶ್ಚಿತಾರ್ಥ ಸಾಂಗವಾಗಿ ನೆರವೇರಿದೆ. ರಾಧಿಕಾ ಪಂಡಿತ್ ಸಖತ್ ಸುಂದರವಾಗಿ ಮಿಂಚುತ್ತಿದ್ದರು. ಇನ್ನು, ಹೊಸ ಜೋಡಿಗೆ ಹಿರಿಯ ನಟ ಅಂಬರೀಷ್ ಸುಮಲತಾ ದಂಪತಿ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದರು… ಕನ್ನಡದ ನಟ ಮತ್ತು ಕಲಾನಿರ್ದೇಶಕ ಅರುಣ್ ಸಾಗರ್ ಅವರು ಈ …

Read More »
error: Content is protected !!