Monday , January 21 2019
ಕೇಳ್ರಪ್ಪೋ ಕೇಳಿ
Home / Tag Archives: Yuvraj Singh

Tag Archives: Yuvraj Singh

ಬಾಲನಟನಾಗಿ ಮಿಂಚಿದ್ದ ಭಾರತದ ಈ ಖ್ಯಾತ ಕ್ರಿಕೆಟಿಗ ಯಾರು ಗೊತ್ತಾ…?

ಇಷ್ಟು ದಿನ ನೀವೆಲ್ಲಾ ಯುವಿ ಅವರನ್ನು ಕ್ರಿಕೆಟಿಗನಾಗಿ ನೋಡಿದ್ದೀರಿ. ಆದರೆ, ನಟನಾಗಿ ನೋಡಿದ್ದೀರಾ…? ಬಹುಶಃ ಇಲ್ಲ… ಕ್ರಿಕೆಟ್​ಗೆ ಬರುವುದಕ್ಕೆ ಮುಂಚೆಯೇ ಯುವಿ ನಟನಾಗಿದ್ದರು ಎಂಬ ವಿಷಯ ಹೆಚ್ಚಿನವರಿಗೆ ಗೊತ್ತೇ ಇರಲಿಕ್ಕಿಲ್ಲ… ಯುವರಾಜ್​ ಸಿಂಗ್ ಭಾರತದ ಕ್ರಿಕೆಟ್​ ಟೀಂ ಕಂಡಿದ್ದ ಅಪ್ರತಿಮ ಆಟಗಾರ.. ಒಂದು ಕಾಲದಲ್ಲಿ ಯುವಿ ಆಟ ಎಲ್ಲರನ್ನೂ ಸೆಳೆದಿತ್ತು… ಆದರೆ, ನಂತರ ಯುವಿ ಫಾರ್ಮ್​ ಕಳೆದುಕೊಂಡಿದ್ದರು… ಟೀಂ ಇಂಡಿಯಾಗೆ ಆಯ್ಕೆ ಆಗುವುದಕ್ಕೆ ಯುವಿ ಹೆಣಗಾಟ ನಡೆಸಿದ್ದೂ ನಿಜ… ಈ …

Read More »

ಧೋನಿ ಸಾಧನೆಯನ್ನು ಕೊಂಡಾಡಿದ ಯುವಿ : ಹೆಗಲಿಗೆ ಕೈ ಹಾಕಿಕೊಂಡು ಗೆಳೆಯರ ಸೆಲ್ಫಿ ವೀಡಿಯೋ

ಟೀಂ ಇಂಡಿಯಾದಲ್ಲಿ ಎಂ.ಎಸ್.ಧೋನಿ ಮತ್ತು ಯುವರಾಜ್ ಸಿಂಗ್ ಸಂಬಂಧ ಚೆನ್ನಾಗಿಲ್ಲ ಎಂಬ ಸುದ್ದಿ ಇತ್ತು. ಇದಕ್ಕೆ ಸರಿಯಾಗಿ ಯುವಿ ತಂದೆ ಕೂಡಾ ಬಹಿರಂಗವಾಗಿ ಧೋನಿ ವಿರುದ್ಧ ಆರೋಪವನ್ನು ಮಾಡಿ ತನ್ನ ಮಗ ತಂಡಕ್ಕೆ ಸೇರದೇ ಇರುವುದಕ್ಕೆ ಧೋನಿಯೇ ಕಾರಣ ಎಂದು ದೂರಿದ್ದರು. ಇದಾದ ಬಳಿಕ ಧೋನಿ ಮತ್ತು ಯುವಿ ಸಂಬಂಧ ಹಳಸಿದೆ ಎಂಬರ್ಥದಲ್ಲೇ ಎಲ್ಲಾ ಮಾತನಾಡುತ್ತಿದ್ದರು. ಆದರೆ, ತಮ್ಮಿಬ್ಬರ ಸಂಬಂಧದ ಬಗ್ಗೆ ಎದ್ದಿರುವ ಸುದ್ದಿ, ವದಂತಿಗೆ ಈ ಇಬ್ಬರು ತೆರೆ …

Read More »

ಕೊಹ್ಲಿ ಧೋನಿ ಉತ್ತರಾಧಿಕಾರಿ : ತಂಡಕ್ಕೆ ಮರಳಿದ ಯುವರಾಜ್ : ಕರುಣ್ ನಾಯರ್‍ಗೆ ಇಲ್ಲ ಚಾನ್ಸ್

ಮುಂಬೈ : ಟೀಂ ಇಂಡಿಯಾ ನಾಯಕನ ಪಟ್ಟ ವಿರಾಟ್ ಕೊಹ್ಲಿ ಮಡಿಲಿಗೆ, ತಂಡಕ್ಕೆ ಮತ್ತೆ ಮರಳಿದ ಯುವರಾಜ್ ಸಿಂಗ್, ಸಾಧನೆ ತೋರಿದ ಕರುಣ್ ನಾಯರ್‍ಗೆ ಇಲ್ಲ ಚಾನ್ಸ್…! ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ ಆಗಿದೆ. ಏಕದಿನ ಮತ್ತು ಟಿ20 ತಂಡವನ್ನು ಇವತ್ತು ಪ್ರಕಟಿಸಲಾಗಿದೆ. ಈ ಸುದ್ದಿಗೋಷ್ಠಿಯಲ್ಲೇ ವಿರಾಟ್‍ಗೆ ಅಧಿಕೃತವಾಗಿ ನಾಯಕನ ಪಟ್ಟವನ್ನೂ ಘೋಷಿಸಿಲಾಗಿದೆ. ಇದೇ ವೇಳೆ, ಲಾಂಗ್ ಗ್ಯಾಪ್‍ನ ಬಳಿಕ ಯುವರಾಜ್ ಸಿಂಗ್ ಟೀಂ ಇಂಡಿಯಾಗೆ ಮರಳಿದ್ದಾರೆ. …

Read More »

ದಾಂಪತ್ಯಕ್ಕೆ ಕಾಲಿಟ್ಟ ಯುವರಾಜ್ ಸಿಂಗ್ : ಬಾಳ ಸಂಗಾತಿಯಾಗಿ ಬಂದ ಹಝೀಲ್

ನವದೆಹಲಿ : ಕ್ರಿಕೆಟಿಗ ಯುವರಾಜ್ ಸಿಂಗ್ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಹಝೀಲ್ ಕೀಚ್ ಯುವಿ ಬಾಳ ಸಂಗಾತಿಯಾಗಿ ಬಂದಿದ್ದಾರೆ. ಕಳೆದ ಎರಡು ವರ್ಷದಿಂದ ಪ್ರೀತಿಯಲ್ಲಿ ವಿಹರಿಸುತ್ತಿದ್ದ ಈ ಜೋಡಿಯ ಪ್ರೇಮ ಈಗ ಪರಿಣಯದಲ್ಲಿ ಸಾರ್ಥಕ್ಯ ಕಂಡಿದೆ. ನಿನ್ನೆ ಸಂಭ್ರಮದ ಮೆಹಂದಿ ಕಾರ್ಯಕ್ರಮ ನಡೆದಿದ್ದು, ಅನೇಕರು ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಸಿಖ್ ಸಮುದಾಯದ ಸಂಪ್ರದಾಯದಂತೆ ದೇರಾದ ಬಾಬಾ ರಾಮ್ ಸಿಂಗ್ ಗಂದ್ವಾಲ್ ವಾಲೇಯಲ್ಲಿ ಇವತ್ತು ಮದುವೆ ನಡೆದಿದೆ. ಇನ್ನು, ಡಿಸೆಂಬರ್ 2 ರಂದು …

Read More »
error: Content is protected !!